ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು
ವರ್ಷ ➣ ಕೃತಿ ➠ ಸಾಹಿತಿ
1955 ➣ ಶ್ರೀ ರಾಮಾಯಣ ದರ್ಶನಂ ➠ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
1956 ➣ ಕನ್ನಡ ಸಾಹಿತ್ಯ ಚರಿತ್ರೆ ➠ ರಂಗನಾಥ ಶ್ರೀನಿವಾಸ ಮುಗಳಿ
1958 ➣ ಅರಳು ಮರಳು ➠ ದತ್ತಾತ್ರೇಯ ರಾಮಚಂದ್ರ ಬೇಂದ್ರೆ
1959 ➣ ಯಕ್ಷಗಾನ ಬಯಲಾಟ ➠ ಕೆ.ಶಿವರಾಮ ಕಾರಂತ
1960 ➣ ದ್ಯಾವಾ ಪೃಥಿವಿ ➠ ವಿ.ಕೃ.ಗೋಕಾಕ
1961 ➣ ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ ➠ ಎ.ಆರ್.ಕೃಷ್ಣಶಾಸ್ತ್ರಿ
1962 ➣ ಮಹಾಕ್ಷತ್ರಿಯ ➠ ದೇವುಡು ನರಸಿಂಹಶಾಸ್ತ್ರಿ
1964 ➣ ಕ್ರಾಂತಿ ಕಲ್ಯಾಣ ➠ ಬಿ. ಪುಟ್ಟಸ್ವಾಮಯ್ಯ
1965 ➣ ರಂಗ ಬಿನ್ನಪ (Philosophical reflections) ➠ ಎಸ್.ವಿ.ರಂಗಣ್
1966 ➣ ಹಂಸ ದಮಯಂತಿ ಮತ್ತು ಇತರ ರೂಪಕಗಳು (Musical plays) ➠ ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್
1967 ➣ ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) ➠ ಡಿ.ವಿ.ಜಿ.
1968 ➣ ಸಣ್ಣ ಕತೆಗಳು (12-13) ➠ ಮಾಸ್ತಿ ವೆಂಕಟೇಶ ಅಯ್ಯಂಗಾರ್
1969 ➣ ಕರ್ನಾಟಕ ಸಂಸ್ಕೃತಿ ಸಮೀಕ್ಷೆ (Cultural study) ➠ ಹೆಚ್. ತಿಪ್ಪೇರುದ್ರಸ್ವಾಮಿ
1970 ➣ ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (Cultural study) ➠ ಎಸ್.ಬಿ.ಜೋಷಿ
1971 ➣ ಕಾಳಿದಾಸ (Literary criticism) ➠ ಆದ್ಯ ರಂಗಾಚಾರ್ಯ
1972 ➣ ಶೂನ್ಯ ಸಂಪಾದನೆಯ ಪರಾಮರ್ಶೆ (Commentary) ➠ ಎಸ್.ಎಸ್.ಭೂಸನೂರಮಠ
1973 ➣ ಅರಲು ಬರಲು (Poetry) ➠ ವಿ. ಸೀತಾರಾಮಯ್ಯ
1974 ➣ ವರ್ಧಮಾನ (Poetry) ➠ ಗೋಪಾಲಕೃಷ್ಣ ಅಡಿಗ
1975 ➣ ದಾಟು (Novel) ➠ ಎಸ್.ಎಲ್.ಭೈರಪ್ಪ
1976 ➣ ಮನ ಮಂಥನ (Psychiatric studies) ➠ ಎಂ. ಶಿವರಾಂ
1977 ➣ ತೆರೆದ ಬಾಗಿಲು (Poetry) ➠ ಕೆ.ಎಸ್.ನರಸಿಂಹಸ್ವಾಮಿ
1978 ➣ ಹಸಿರು ಹೊನ್ನು (Travelogue) ➠ ಬಿ.ಜಿ.ಎಲ್.ಸ್ವಾಮಿ
1979 ➣ ಚಿತ್ರಗಳು ಪತ್ರಗಳು ➠ ಎ.ಎನ್.ಮೂರ್ತಿರಾವ್
1980 ➣ ಅಮೆರಿಕದಲ್ಲಿ ಗೊರೂರು (Travelogue) ➠ ಗೊರೂರು ರಾಮಸ್ವಾಮಿ ಅಯ್ಯಂಗಾರ್
1981 ➣ ಜೀವ ಧ್ವನಿ (Poetry) ➠ ಚನ್ನವೀರ ಕಣವಿ
1982 ➣ ವೈಶಾಖ (Novel) ➠ ಚದುರಂಗ
1983 ➣ ಕಥೆಯಾದಳು ಹುಡುಗಿ (Short stories) ➠ ಯಶವಂತ ಚಿತ್ತಾಲ
1984 ➣ ಕಾವ್ಯಾರ್ಥ ಚಿಂತನ (Literary criticism) ➠ ಜಿ.ಎಸ್.ಶಿವರುದ್ರಪ್ಪ
1985 ➣ ದುರ್ಗಾಸ್ತಮಾನ (Novel) ➠ ತ.ರಾ.ಸು.
1986 ➣ ಬಂಡಾಯ (Novel) ➠ ವ್ಯಾಸರಾಯ ಬಲ್ಲಾಳ್
1987 ➣ ಚಿದಂಬರ ರಹಸ್ಯ (Novel) ➠ ಕೆ.ಪಿ.ಪೂರ್ಣಚಂದ್ರ ರಹಸ್ಯ
1988 ➣ ಅವಧೇಶ್ವರಿ (novel) ➠ ಶಂಕರ ಮೊಕಾಶಿ ಪುಣೇಕರ್
1989 ➣ ಸಂಪ್ರತಿ (Belles Lettres) ➠ ಹಾ.ಮಾ.ನಾಯಕ
1990 ➣ ಕುಸುಮ ಬಾಲೆ (Novel) ➠ ದೇವನೂರ ಮಹಾದೇವ
1991 ➣ ಸಿರಿ ಸಂಪಿಗೆ (Play) ➠ ಚಂದ್ರಶೇಖರ ಕಂಬಾರ
1992 ➣ ಬಕುಳದ ಹೂವುಗಳು (Poetry) ➠ ಎಸ್.ಆರ್.ಎಕ್ಕುಂಡಿ
1993 ➣ ಕಲ್ಲು ಕರಗುವ ಸಮಯ (Short stories) ➠ ಪಿ. ಲಂಕೇಶ್
1994 ➣ ತಲೆ ದಂಡ (play) ➠ ಗಿರೀಶ್ ಆರ್.ಕಾರ್ನಾಡ್
1995 ➣ ಉರಿಯ ನಾಲಗೆ (Criticism) ➠ ಕೀರ್ತಿನಾಥ ಕುರ್ತಕೋಟಿ
1996 ➣ ಭುವನದ ಭಾಗ್ಯ (Literary Criticism) ➠ ಜಿ.ಎಸ್.ಆಮೂರ್
1997 ➣ ಹೊಸತು ಹೊಸತು (Criticism) ➠ ಎಂ. ಚಿದಾನಂದ ಮೂರ್ತಿ
1998 ➣ ಸಪ್ತಪದಿ (Poetry) ➠ ಬಿ.ಸಿ.ರಾಮಚಂದ್ರ ಶರ್ಮ
1999 ➣ ಸಾಹಿತ್ಯ ಕಥನ (Essays) ➠ ಡಿ.ಆರ್.ನಾಗರಾಜ್
2000 ➣ ಓಂ ನಮೋ (Novel) ➠ ಶಾಂತಿನಾಥ ಕುಬೇರಪ್ಪ ದೇಸಾಯಿ
2001 ➣ ಇಂಗ್ಲಿಷ್ ಸಾಹಿತ್ಯ ಚರಿತ್ರೆ (Literary history) ➠ ಎಲ್.ಎಸ್.ಶೇಷಗಿರಿರಾವ್
2002 ➣ ಯುಗಸಂಧ್ಯಾ (Epic) ➠ ಸುಜನಾ ( ಎಸ್.ನಾರಾಯಣ ಶೆಟ್ಟಿ)
2003 ➣ ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು (Essays) ➠ ಕೆ.ವಿ.ಸುಬ್ಬಣ್ಣ
2004 ➣ ಬದುಕು (Novel) ➠ ಗೀತಾ ನಾಗಭೂಷಣ
2005 ➣ ತೇರು (Novel) ➠ ರಾಘವೇಂದ್ರ ಪಾಟೀಲ
2006 ➣ ಮಾರ್ಗ-4 (Essays) ➠ ಎಂ.ಎಂ.ಕಲಬುರ್ಗಿ
2007 ➣ ಅರಮನೆ ➠ ಕುಂ. ವೀರಭದ್ರಪ್ಪ
2008 ➣ ಹಳ್ಳ ಬಂತು ಹಳ್ಳ ➠ ಶ್ರೀನಿವಾಸ ವೈದ್ಯ
2009 ➣ ಕ್ರೌಂಚ ಪಕ್ಷಿಗಳು ➠ ವೈದೇಹಿ
2010 ➣ ಕತ್ತಿಯಂಚಿನ ದಾರಿ ➠ ರಹಮತ್ ತರೀಕೆರೆ
2011 ➣ ಸ್ವಪ್ನ ಸಾರಸ್ವತ ➠ ಗೋಪಾಲಕೃಷ್ಣ ಪೈ
