ಚಂದ್ರರಾಜ

 ಚಂದ್ರರಾಜ

  •  ಚಂದ್ರರಾಜನು ಚಾಲುಕ್ಯ ಜಯಸಿಂಹನ ಮಹಾಸಾಮಂತನಾಗಿದ್ದ ರೇಚನ ಆಸ್ಥಾನದಲ್ಲಿದ್ದನು
  • ಕಾಲ : ಕ್ರಿ.ಶ.ಸು. ೧೦೪೦
  • ಕೃತಿ : ಮದನತಿಲಕ

                    ಮದನತಿಲಕ ಕಾಮಶಾಸ್ತ್ರ ಕೃತಿ, ಕನ್ನಡ ಛಂದಸ್ಸಿನ ಇತಿಹಾಸದಲ್ಲಿ ಈ ಕೃತಿಗೆ ಒಂದು ಪ್ರಮುಖ ಸ್ಥಾನವಿದೆ. ಚಿದಾನಂದಮೂರ್ತಿಯವರು  ‘ಚಂದ್ರರಾಜನ ಮದನತಿಲಕದಲ್ಲಿ ಕೆಲವು ಕನ್ನಡ ವೃತ್ತಗಳು’ ಎಂಬ ಲೇಖನದಲ್ಲಿ  ಈ ಕೃತಿಯಲ್ಲಿಯ ಕನ್ನಡ ವೃತ್ತಗಳ ಸ್ವರೂಪವನ್ನು ವಿವೇಚಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.