ಗುರುಬಸವ
- ಕಾಲ: ಕ್ರಿ.ಶ.ಸು. ೧೪೩೦
- ಆಶ್ರಯದಾತ: ವಿಜಯನಗರದ ಪ್ರೌಢದೇವರಾಯ
- ವೀರಶೈವ ಕವಿಯಾದ ಈತ ಹಲವಾರು ಕೃತಿಗಳನ್ನು ಬರೆದಿದ್ದಾನೆ.
ಈತನ ಕೃತಿಗಳು:
- ಶಿವಯೋಗಾಂಗ ಭೂಷಣ (ಪರಿವರ್ಧಿನೀ ಷಟ್ಪದಿ)
- ಸದ್ಗುರು ರಹಸ್ಯ (ಭಾಮಿನೀ ಷಟ್ಪದಿ)
- ಕಲ್ಯಾಣೇಶ್ವರ (ಪರಿವರ್ಧಿನೀ ಷಟ್ಪದಿ)
- ಸ್ವರೂಪಾಮೃತ (ಭಾಮಿನೀ ಷಟ್ಪದಿ)
- ವೃಷಭಗೀತೆ (ಭೋಗಷಟ್ಪದಿ)
- ಅವಧೂತಗೀತೆ (ಚೌಪದಿ)
- ಮನೋವಿಜಯ ಕಾವ್ಯ (ಕುಸುಮ ಷಟ್ಪದಿ)
