ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

       ಸ್ಥಳ              ಅಧ್ಯಕ್ಷರು             ವರ್ಷ,               ದಿನಾಂಕ


1. ಬೆಂಗಳೂರು - ಎಚ್. ವಿ. ನಂಜುಂಡಯ್ಯ - 1915 ಮೇ 3, 4, 5, 6

2. ಬೆಂಗಳೂರು - ಎಚ್. ವಿ. ನಂಜುಂಡಯ್ಯ - 1916 ಮೇ 6, 7, 8

3. ಮೈಸೂರು - ಎಚ್. ವಿ. ನಂಜುಂಡಯ್ಯ - 1917 ಜೂನ್ 8, 9, 10

4. ಧಾರವಾಡ - ಆರ್. ನರಸಿಂಹಾಚಾರ್ - 1918 ಮೇ 11, 12, 13

5. ಹಾಸನ - ಕರ್ಪೂರ ಶ್ರೀನಿವಾಸರಾವ್ - 1919 ಮೇ 6, 7, 8

6. ಹೊಸಪೇಟೆ - ರೊದ್ದ ಶ್ರೀನಿವಾಸರಾಯ - 1920 ಜೂನ್ 20, 21

7. ಚಿಕ್ಕಮಗಳೂರು - ಕೆ. ಪಿ. ಪುಟ್ಟಣ್ಣಶೆಟ್ಟಿ - 1921 ಮೇ 19, 20, 21

8. ಡಾವಣಗೆರೆ - ಎಂ. ವೆಂಕಟಕೃಷ್ಣಯ್ಯ - 1922 ಮೇ 12, 13

9. ವಿಜಾಪುರ - ಸಿದ್ಧಾಂತಿ ಶಿವಶಂಕರಶಾಸ್ತ್ರಿ - 1923 ಮೇ 21, 22, 23

10. ಕೋಲಾರ - ಹೊಸಕೋಟೆ ಕೃಷ್ಣಶಾಸ್ತ್ರಿ - 1924 ಮೇ 16, 17, 18

11. ಬೆಳಗಾವಿ - ಬೆನಗಲ್ ರಾಮರಾವ್ - 1925 ಮೇ 9, 10, 11

12. ಬಳ್ಳಾರಿ - ಫ. ಗು. ಹಳಕಟ್ಟಿ - 1926 ಮೇ 22, 23, 24

13. ಮಂಗಳೂರು - ಆರ್. ತಾತಾಚಾರ್ಯ - 1927 ಮೇ 19, 20, 21

14. ಕಲಬುರ್ಗಿ - ಬಿ. ಎಂ. ಶ್ರೀಕಂಠಯ್ಯ - 1928 ಜೂನ್ 1, 2, 3

15. ಬೆಳಗಾವಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್ - 1929 ಮೇ 12, 13, 14

16. ಮೈಸೂರು - ಆಲೂರು ವೆಂಕಟರಾಯರು - 1930 ಅಕ್ಟೋಬರ್ 5, 6, 7

17. ಕಾರವಾರ - ಮುಳಿಯ ತಿಮ್ಮಪ್ಪಯ್ಯ - 1931 ಡಿಸೆಂಬರ್ 28, 29, 30

18. ಮಡಿಕೇರಿ - ಡಿ. ವಿ. ಗುಂಡಪ್ಪ - 1932 ಡಿಸೆಂಬರ್ 28, 29, 30

19. ಹುಬ್ಬಳ್ಳಿ - ವೈ. ನಾಗೇಶಶಾಸ್ತ್ರಿ - 1933 ಡಿಸೆಂಬರ್ 29, 30, 31

20. ರಾಯಚೂರು - ಪಂಜೆ ಮಂಗೇಶರಾಯರು - 1934 ಡಿಸೆಂಬರ್ 28, 29, 30

21. ಮುಂಬಯಿ - ಎನ್. ಎಸ್. ಸುಬ್ಬರಾವ್ - 1935 ಡಿಸೆಂಬರ್ 26, 27, 38

22. ಜಮಖಂಡಿ - ಬೆಳ್ಳಾವೆ ವೆಂಕಟನಾರಣಪ್ಪ - 1937 ಡಿಸೆಂಬರ್ 29, 30, 31

23. ಬಳ್ಳಾರಿ - ರಂ. ರಾ. ದಿವಾಕರ - 1938 ಡಿಸೆಂಬರ್ 29, 30, 31

24. ಬೆಳಗಾವಿ - ಮುದುವೀಡು ಕೃಷ್ಣರಾಯರು - 1939 ಡಿಸೆಂಬರ್ 25, 26, 27, 28

25. ಧಾರವಾಡ - ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿ - 1940 ಡಿಸೆಂಬರ್ 29 ರಿಂದ ಜನವರಿ 1, 1941

26. ಹೈದರಾಬಾದ್ - ಎ. ಆರ್. ಕೃಷ್ಣಶಾಸ್ತ್ರಿ - 1941 ಡಿಸೆಂಬರ್ 27, 28, 29

27. ಶಿವಮೊಗ್ಗ - ದ. ರಾ. ಬೇಂದ್ರೆ - 1943 ಡಿಸೆಂಬರ್ 26, 27, 28

28. ರಬಕವಿ - ಶಿ. ಶಿ. ಬಸವನಾಳ - 1944 ಡಿಸೆಂಬರ್ 28, 29, 30

29. ಮದರಾಸು - ಟಿ. ಪಿ. ಕೈಲಾಸಂ - 1945 ಡಿಸೆಂಬರ್ 26, 27, 28

30. ಹರಪನಹಳ್ಳಿ - ಸಿ. ಕೆ. ವೆಂಕಟರಾಮಯ್ಯ - 1946 ಮೇ 07, 08, 09

31. ಕಾಸರಗೋಡು ತಿ. ತಾ. ಶರ್ಮ 1948 ಡಿಸೆಂಬರ್ 29, 30, 31

32. ಕಲಬುರ್ಗಿ - ರೆವರೆಂಡ್ ಉತ್ತಂಗಿ ಚೆನ್ನಪ್ಪ - 1949 ಮಾರ್ಚ 5, 6, 7

33. ಸೊಲ್ಲಾಪುರ - ಎಂ. ಆರ್. ಶ್ರೀನಿವಾಸಮೂರ್ತಿ - 1950 ಮೇ 24, 25, 26

34. ಮುಂಬಯಿ - ಎಂ. ಗೋವಿಂದ ಪೈ - 1951 ಡಿಸೆಂಬರ್ 26, 27, 28

35. ಹಾಸನ (ಬೇಲೂರು) - ಸಿ. ಚೆ. ನಂದಿಮಠ - 1952 ಮೇ 16, 17, 18

36. ಕುಮಟಾ - ವಿ. ಸೀತಾರಾಮಯ್ಯ - 1954 ಡಿಸೆಂಬರ್ 26, 27, 28

37. ಮೈಸೂರು - ಕೋಟ ಶಿವರಾಮ ಕಾರಂತ - 1955 ಜೂನ 10, 11, 12

38. ರಾಯಚೂರು - ಆದ್ಯ ರಂಗಾಚಾರ್ಯ - 1955 ಡಿಸೆಂಬರ್ 25, 26, 27

39. ಧಾರವಾಡ - ಕೆ. ವಿ. ಪುಟ್ಟಪ್ಪ - 1957 ಮೇ 07, 08, 09

40. ಬಳ್ಳಾರಿ - ವಿ. ಕೃ. ಗೋಕಾಕ - 1958 ಜನವರಿ 18, 19, 20

41. ಬೀದರ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್ 1960 ಫೆಬ್ರವರಿ 11, 12, 13

42. ಮಣಿಪಾಲ - ಅ. ನ. ಕೃಷ್ಣರಾಯ - 1960 ಡಿಸೆಂಬರ್ 27, 28, 29

43. ಗದಗ ಕೆ. ಜಿ. ಕುಂದಣಗಾರ 1961 ಡಿಸೆಂಬರ್ 27, 28, 29

44. ತುಮಕೂರು - ರಂ. ಶ್ರೀ. ಮುಗಳಿ - 1963 ಡಿಸೆಂಬರ್ 28, 29, 30

45. ಕಾರವಾರ - ಕಡೆಂಗೊಡ್ಲು ಶಂಕರಭಟ್ಟ - 1965 ಮೇ 10, 11, 12

46. ಹಾಸನ (ಶ್ರವಣಬೆಳಗೊಳ) ಆ. ನೇ. ಉಪಾಧ್ಯೆ - 1967 ಮೇ 26, 27, 28

47. ಬೆಂಗಳೂರು - ದೇ. ಜವರೇಗೌಡ - 1970 ಡಿಸೆಂಬರ್ 27, 28, 29

48. ಮಂಡ್ಯ - ಜಯದೇವಿತಾಯಿ ಲಿಗಾಡೆ - 1974 ಮೇ 31, ಜೂನ್ 1, 2,

49. ಶಿವಮೊಗ್ಗ - ಎಸ್. ವಿ. ರಂಗಣ್ಣ - 1976 ಡಿಸೆಂಬರ್ 11, 12, 13

50. ನವದೆಹಲಿ - ಜಿ. ಪಿ. ರಾಜರತ್ನಂ - 1978 ಏಪ್ರಿಲ್ 23, 24, 25

51. ಧರ್ಮಸ್ಥಳ - ಎಂ. ಗೋಪಾಲಕೃಷ್ಣ ಅಡಿಗ - 1979 ಮಾರ್ಚ 09, 10, 11

52. ಬೆಳಗಾವಿ - ಬಸವರಾಜ ಕಟ್ಟೀಮನಿ - 1980 ಫೆಬ್ರವರಿ 07, 08, 09, 10

53. ಚಿಕ್ಕಮಗಳೂರು - ಪು. ತಿ. ನರಸಿಂಹಾಚಾರ್ - 1981 ಮಾರ್ಚ 13, 14, 15

54. ಮಡಿಕೇರಿ - ಶಂ. ಬಾ. ಜೋಶಿ - 1981 ನವಂಬರ್ 27, 28, 29, 30

55. ಶಿರಸಿ - ಗೊರೂರು ರಾಮಸ್ವಾಮಿ ಅಯ್ಯಂಗಾರ್ - 1982 ಡಿಸೆಂಬರ್ 23, 24, 25, 26

56. ಕೈವಾರ - ಎ. ಎನ್. ಮೂರ್ತಿರಾವ್ - 1984 ಮಾರ್ಚ 23, 24, 25

57. ಬೀದರ್ - ಹಾ. ಮಾ. ನಾಯಕ - 1985 ಏಪ್ರಿಲ್ 05, 06, 07

58. ಕಲಬುರ್ಗಿ - ಸಿದ್ಧಯ್ಯ ಪುರಾಣಿಕ - 1987 ಅಕ್ಟೋಬರ್ 29, 30,31

59. ಹುಬ್ಬಳ್ಳಿ - ಆರ್.ಸಿ. ಹಿರೇಮಠ - 1990 ಫೆಬ್ರವರಿ 16, 17, 18

60. ಮೈಸೂರು - ಕೆ. ಎಸ್. ನರಸಿಂಹಸ್ವಾಮಿ - 1990 ಡಿಸೆಂಬರ್ 28, 29, 30

61. ದಾವಣಗೆರೆ - ಜಿ. ಎಸ್. ಶಿವರುದ್ರಪ್ಪ - 1992 ಜನವರಿ 09, 10, 11, 12

62. ಕೊಪ್ಪಳ - ಸಿಂಪಿ ಲಿಂಗಣ್ಣ - 1993 ಫೆಬ್ರವರಿ 05, 06, 07

63. ಮಂಡ್ಯ - ಚದುರಂಗ - 1994 ಫೆಬ್ರವರಿ 11, 12, 13

64. ಮುಧೋಳ - ಎಚ್. ಎಲ್. ನಾಗೇಗೌಡ - 1995 ಜೂನ್ 03, 04, 05

65. ಹಾಸನ - ಚೆನ್ನವೀರ ಕಣವಿ - 1996 ಡಿಸೆಂಬರ್ 21, 22, 23, 24

66. ಮಂಗಳೂರು- ಕಯ್ಯಾರ ಕಿಞ್ಞಣ್ಣ ರೈ - 1997 ಡಿಸೆಂಬರ್ 11, 12, 13, 14

67. ಕನಕಪುರ - ಎಸ್. ಎಲ್. ಭೈರಪ್ಪ - 1999 ಫೆಬ್ರವರಿ 26, 27, 28

68. ಬಾಗಲಕೋಟೆ - ಶಾಂತಾದೇವಿ ಮಾಳವಾಡ - 2000 ಜೂನ್ 24, 25, 26

69. ತುಮಕೂರು - ಯು. ಆರ್. ಅನಂತಮೂರ್ತಿ - 2002 ಫೆಬ್ರವರಿ 15, 16, 17

70. ಬೆಳಗಾವಿ - ಪಾಟೀಲ ಪುಟ್ಟಪ್ಪ - 2003 ಮಾರ್ಚ 07, 08, 09

71. ಮೂಡುಬಿದರೆ - ಕಮಲಾ ಹಂಪನಾ - 2003 ಡಿಸೆಂಬರ್ 18, 19, 20, 21

72. ಬೀದರ್ - ಶಾಂತರಸ - 2004 ಜನವರಿ 27, 28, 29

73. ಶಿವಮೊಗ್ಗ - ಕೆ. ಎಸ್. ನಿಸಾರ ಅಹಮ್ಮದ್ - 2006 ಡಿಸೆಂಬರ್ 20, 21, 22, 23

74. ಉಡುಪಿ - ಎಲ್. ಎಸ್. ಶೇಷಗಿರಿರಾವ್ - 2007 ಡಿಸೆಂಬರ್ 12, 13, 14, 15

75. ಚಿತ್ರದುರ್ಗ - ಎಲ್. ಬಸವರಾಜು - 2009 ಜನವರಿ 29, 30, 31, ಫೆಬ್ರವರಿ 01

76. ಗದಗ - ಗೀತಾ ನಾಗಭೂಷಣ - 2010 ಫೆಬ್ರವರಿ 19, 20, 21

77. ಬೆಂಗಳೂರು - ಜಿ. ವೆಂಕಟಸುಬ್ಬಯ್ಯ - 2011 ಫೆಬ್ರವರಿ 04, 05, 06

78. ಗಂಗಾವತಿ - ಸಿ. ಪಿ. ಕೃಷ್ಣಕುಮಾರ್ - 2011 ಡಿಸೆಂಬರ್ 09, 10, 11

79. ವಿಜಾಪುರ - ಕೋ. ಚನ್ನಬಸಪ್ಪ - 2013 ಫೆಬ್ರವರಿ 09, 10, 11

80.ಮಡಿಕೇರಿ - ನಾ ಡಿಸೋಜ - 2014 ಜನವರಿ 07,08,09

81. ಹಾಸನ (ಶ್ರವಣಬೆಳಗೊಳ) - ಸಿದ್ದಲಿಂಗಯ್ಯ - 2015 ಫೆಬ್ರವರಿ 01,02,03

Post a Comment

0 Comments
* Please Don't Spam Here. All the Comments are Reviewed by Admin.