ಚಂದ್ರಕವಿ

ಚಂದ್ರಕವಿ

  • ಕಾಲ: ಸು.ಕ್ರಿ.ಶ. ೧೪೩೦
  • ವೀರಶೈವ ಕವಿಯಾಗಿದ್ದು ಪ್ರೌಢದೇವರಾಯನ ಆಸ್ಥಾನದಲ್ಲಿದ್ದನು.

ಕೃತಿಗಳು ಎರಡು: 

  1. ವಿರೂಪಾಕ್ಷಾಸ್ಥಾನ
  2. ಗುರುಮೂರ್ತಿಶಂಕರ ಶತಕ

  • ವಿರೂಪಾಕ್ಷಾಸ್ಥಾನವು ಹಂಪೆಯ ವಿರೂಪಾಕ್ಷನನ್ನು ಕುರಿತದ್ದಾಗಿದೆ. ಇದು ಒಂದು ಚಂಪೂ ಕೃತಿಯಾಗಿದ್ದು ಇದರಲ್ಲಿ ಹಲವು ಚರಿತ್ರಾಂಶಗಳು ದೊರೆಯುತ್ತವೆ.
  • ಪಂಪಾ ಕ್ಷೇತ್ರಕ್ಕೆ (ಹಂಪಿ) ದಕ್ಷಿಣ ದ್ವಾರ ಎನ್ನುವ ಈ ಪ್ರದೇಶದಲ್ಲಿ ಜಾಂಬವಂತನು ಜಿತೇಂದ್ರಿಯಾಗಿ ಹತ್ತು ವರ್ಷಗಳ ಕಾಲ ತಪ್ಪಸ್ಸನ್ನಾಚರಿಸಿ ಪಂಪಾ ವಿರೂಪಾಕ್ಷನ ಕರುಣೆ ಪ್ರಾಪ್ತನಾದ ಪ್ರತೀತಿ ಇದೆ. ಎಂಬ ವಿಷಯ ಈ ಕೃತಿಯಿಂದ ತಿಳಿದುಬರುತ್ತದೆ.
  • ಗುರುಮೂರ್ತಿಶತಕವು ಒಂದು ಶತಕ ಸಾಹಿತ್ಯ ಕೃತಿಯಾಗಿದ್ದು ವೃತಗಳಲ್ಲಿ ರಚಿತವಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.