ಕನ್ನಡ ಪ್ರಮುಖ ಕವಿಗಳ ಬಿರುದುಗಳು

 ಕನ್ನಡ ಪ್ರಮುಖ ಕವಿಗಳ ಬಿರುದುಗಳು


  • ಪಂಪ   ➠ನಾಡೋಜ
  • ರನ್ನ    ➠ಶಕ್ತಿಕವಿ• ಕುವೆಂಪು – ರಸಋಷಿ, ಕನ್ನಡದ ವಡ್ರ್ಸ್‍ವರ್ತ್
  • ಬೇಂದ್ರೆ ➠ವರಕವಿ
  • ರಾಘವಾಂಕ ➠ ರಗಳೆಕವಿ
  • ದಿನಕರ ದೇಸಾಯಿ ➠ಚುಟುಕು ಬ್ರಹ್ಮ

  • ಮಾಸ್ತಿ ➠ಕನ್ನಡದ ಆಸ್ತಿ ,ಸಣ್ಣಕತೆಗಳ ಜನಕ
  • ಟಿ.ಪಿ. ಕೈಲಾಸಂ ➠ಕರ್ನಾಟಕ ಪ್ರಹಸನ ಪಿತಾಮಹಾ
  • ಶಿವರಾಮ ಕಾರಂತ ➠ಚಲಿಸುವ ವಿಶ್ವಕೋಶ
  • ಪುರಂದರದಾಸರು ➠ಕರ್ನಾಟಕ ಸಂಗೀತ ಪಿತಾಮಹಾ
  • ಫ. ಗುಹಳಕಟ್ಟಿ ➠ವಚನ ಪಿತಾಮಹಾ

  • ಬಿ. ಎಂ ಶ್ರೀಂಕಂಠಯ್ಯ ➠ಕನ್ನಡದ ಕಣ್ವ
  • ಕೆ. ಎಸ್. ನರಸಿಂಹಸ್ವಾಮಿ ➠ ಪ್ರೇಮಕವಿ
  • ಬಸವರಾಜಕಟ್ಟೀಮನಿ ➠ಕುಂದರ ನಾಡಿನ ಕಂದ
  • ಸಿದ್ದಲಿಂಗಯ್ಯ ➠ ದಲಿತಕವಿ
  • ಶಾಂತಕವಿ ➠ಕನ್ನಡ ದಾಸಯ್ಯ

  • ಶಿಶುನಾಳ ಶರೀಫ್ ➠ಕರ್ನಾಟಕದ ಕಬೀರ
  • ಗಳಗನಾಥ ➠ಕಾದಂಬರಿ ಪಿತಾಮಹಾ
  • ಆಲೂರು ವೆಂಕಟರಾಯರು ➠ಕನ್ನಡ ಕುಲಪುರೊಹಿತ
  • ಹರ್ಡೆಕರ್ ಮಂಜಪ್ಪ ➠ಕನಾಟಕ ಗಾಂಧಿ
  • ಗಂಗೂಬಾಯಿ ಹಾನಗಲ್ –➠ಸಂಗೀತ ಗಂಗಾದೇವಿ

  • ಪಿ. ಕಾಳಿಂಗ್‍ರಾವ್ ➠ಕನ್ನಡ ಕೋಗಿಲೆ
  • ಗಂಗಾಧರ್‍ರಾವ್ ದೇಶಪಾಂಡೆ ➠ಕನ್ನಡದ ಸಿಂಹ
  • ಕಂದಗಲ್ ಹನುಮಂತರಾಯ್ ➠ಕನ್ನಡದ ಷೇಕ್ಸ್‍ಪಿಯರ್
  • ಬಸವಪ್ಪಶಾಸ್ತ್ರಿ ➠ಅಭಿನವ ಕಾಳಿದಾಸ
  • ನಾಗಚಂದ್ರ ➠ಅಭಿನವ ಪಂಪ

  • ಶ್ರೀಪಾದರಾಯರು ➠ಹರಿದಾಸ ಪಿತಾಮಹಾ
  • ಅ. ನ. ಕೃಷ್ಣರಾಯ ➠ಕಾದಂಬರಿ ಸಾರ್ವಭೌಮ
  • ಸರ್ವಜ್ಞ ➠ತ್ರಿಪದಿ ಚಕ್ರವರ್ತಿ
  • ಅತ್ತಿಮಬ್ಬೆ ➠ದಾನಚಿಂತಾಮಣಿ
  • ಡಿ . ಎಲ್ ನರಸಿಂಹಾಚಾರ್ ➠ಪ್ರಾಕ್ತನ ವಿಮರ್ಶ ವಿಚಕ್ಷಣ
  • ಮುಮ್ಮುಡಿ ಕೃಷ್ಣರಾಜ ಒಡೆಯರ್ ➠ಅಭಿನವ ಭೋಜರಾಜ
  • ಪು. ತಿ. ನ ➠ಸಂತಕವಿ

Post a Comment

0 Comments
* Please Don't Spam Here. All the Comments are Reviewed by Admin.