ಬೊಮ್ಮರಸ
- ರಂ.ಶ್ರೀ.ಮುಗಳಿಯವರ ಕನ್ನಡ ಸಾಹಿತ್ಯಚರಿತ್ರೆಯ ಪ್ರಕಾರ ಇಬ್ಬರು ಬೊಮ್ಮರಸರು ಇರುವಂತೆ ತೋರುತ್ತದೆ.
- ಅದರಲ್ಲಿ ಸೌಂದರಪುರಾಣ ಎಂಬ ವಾರ್ಧಕ ಷಟ್ಪದಿಯಲ್ಲಿ ಬರೆದಿರುವ ಬೊಮ್ಮರಸನೇ ಮೊದಲಿಗ.
- ಈ ಮೊದಲನೇ ಬೊಮ್ಮರಸನ ಕಾಲ: ಸು.ಕ್ರಿ.ಶ. ೧೪೫೦, ವಿಜಯಣ್ಣನ ಸಮಕಾಲೀನ. ಈತ ವೀರಶೈವ ಕವಿ.
- ಈತನ ಕೃತಿ: ಸೌಂದರಪುರಾಣ. ಇದು ವಾರ್ಧಕಷಟ್ಪದಿಯಲ್ಲಿ ರಚಿತವಾದ ಕೃತಿಯಾಗಿದೆ.
