ನಾಗವರ್ಮಾಚಾರ್ಯ

 ನಾಗವರ್ಮಾಚಾರ್ಯ

  • ಕಾಲ: ಕ್ರಿ.ಶ.ಸು. ೧೦೭೦
  •  ಚಾಲುಕ್ಯ ಭುವನೈಕಮಲ್ಲನ ದಂಡನಾಯಕನೂ ಆಗಿದ್ದ ಉದಯಾದಿತ್ಯನ ಆಸ್ಥಾನದಲ್ಲಿದ್ದನು.
  • ಏಕೈಕ ಕೃತಿ: ‘ಚಂದ್ರ ಚೂಡಾಮಣಿ ಶತಕ’ ಅಥವಾ ‘ಜ್ಞಾನಸಾರ’

            ಇದು ಇದುವರೆಗೆ ಕನ್ನಡದಲ್ಲಿ ಉಪಲಬ್ಧ ವಾಗಿರುವ ಶತಕ ಸಾಹಿತ್ಯ ಗ್ರಂಥಗಳಲ್ಲಿ ಮೊಟ್ಟಮೊದಲನೆಯದಾಗಿದೆ. ವೈರಾಗ್ಯ ಬೋಧಕ ಕೃತಿಯಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.