ದುರ್ವಿನೀತ
ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ.
ಕಾಲ: ಕ್ರಿ.ಶ.ಸು.೬೦೦
ತಾಯಿ: ಜೇಷ್ಠದೇವಿ ಹಾಗೂ ತಂದೆ ಅವಿನೀತ.
ಗುರು: ಪುಷ್ಯಪಾದ ಅಥವಾ ದೇವಾನಂದಿ
ವೈಷ್ಣವ ಮತಾವಲಂಬಿಯಾಗಿದ್ದನು.
ಬಿರುದುಗಳು: ಅವನೀತ ಸ್ತರ ಪೂಜಾಲಾಯ. ಅಹೀತ, ಅನೀತ ಹಾಗೂ ಧರ್ಮ ಮಹಾರಾಜ ಕುಲೋಥರ, ನೀತಿಶಾಸ್ತ್ರ ವಕ್ತ, ಪ್ರಯೋಕ್ಷ ಕುಶಲ
- ಬಾರವಿಯ 15 ನೇ ದಗಂಕ್ಕೆ ಭಾಷ್ಯವನ್ನ ಬರೆದನು.
- ಗುಣಾಡ್ಯನ “ವಡ್ಡ ಕಥಾವನ್ನು” ಪೈಶಾಚಿ ಭಾಷೆಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದನು.
- ಈತನ ಇನ್ನಿತರ ಕೃತಿಗಳೆಂದರೆ: ’ಕಿರಾತಾರ್ಜುನೀಯ ಟೀಕ’, ಸಂಸ್ಕೃತದಲ್ಲಿ ’ಶಬ್ದಾವತಾರ’(?), ಕನ್ನಡದಲ್ಲಿ ’ವಡ್ಡಕಥೆ’(?)
- ಗುರುಗಳಿಂದ ದೇವಾನಂದಿಯು ಸಂಸ್ಕೃತ ವ್ಯಾಕರಣ ಶಬ್ದಾವತಾರ ವನ್ನು ಬರೆದಿದ್ದಾನೆ.
