ರಾಜಮನೆತನ ಮತ್ತು ಲಾಂಛನಗಳು

ರಾಜಮನೆತನ ಮತ್ತು ಲಾಂಛನಗಳು


1.ಮಾರ್ಯರು

ನವಿಲು


2.ಶಾತವಾಹನರು

➙ ಅಶ್ವದಳ


3.ಕದಂಬರು

➙ ಸಿಂಹ


4.ಗಂಗರು

➙ ಮದಗಜ


5.ಬಾದಾಮಿ ಚಾಲುಕ್ಯರು

➙  ವರಹ


6.ರಾಷ್ಟ್ರಕೂಟರು

➙ ಗರುಡ


7.ಕಲ್ಯಾಣಿ ಚಾಲುಕ್ಯರು

➙ ವರಾಹ


8.ಕಲಚುರಿಗಳು

➙ ನಂದಿ


9.ವಿಜಯನಗರ

➙ ವರಾಹ


10.ಮೈಸೂರು ಒಡೆಯರು

➙ ಗಂಡಬೇರುಂಡ


11.ಕೆಳದಿ ನಾಯಕರು

➙ ಗಂಡಬೇರುಂಡ


12.ಚಿತ್ರದುರ್ಗದ ನಾಯಕರು

 ಮೀನು


13.ಹೊಯ್ಸಳರು

➙ ಹುಲಿಯನ್ನು ಕೊಲ್ಲುತ್ತಿರುವ ಸಳ


14.ಯಲಹಂಕದ ನಾಢಪ್ರಭುಗಳು

➙ ಗಂಡ ಬೇರುಂಡ.


15.ಕರ್ನಾಟಕದಲ್ಲಿ ಮರಾಠರು

➙ ಖಡ್ಗ ಮತ್ತು ಕುದುರೆ.

Post a Comment

0 Comments
* Please Don't Spam Here. All the Comments are Reviewed by Admin.