ಲಕ್ಕಣ ದಂಡೇಶ

 ಲಕ್ಕಣ ದಂಡೇಶ

ಕಾಲ: ಕ್ರಿ.ಶ.೧೪೨೫

ಆಶ್ರಯ: ಈತನು ಪ್ರೌಢ ದೇವರಾಯನ ಮಹಾ ದಂಡನಾಯಕನಾಗಿದ್ದನು.

ಕೃತಿ: ಶಿವತತ್ವ ಚಿಂತಾಮಣಿ,

ಶಿವತತ್ವ ಚಿಂತಾಮಣಿ:

  • ಇದು ವಾರ್ಧಕ ಷಟ್ಪದಿಯಲ್ಲಿದೆ. ೫೫ ಸಂಧಿಗಳನ್ನು ಹೊಂದಿದ್ದು ಸುಮಾರು ಎರಡು ಸಾವಿರಕ್ಕೂ ಅಧಿಕ ವಾರ್ಧಕ ಷಟ್ಪದಿಗಳಿಂದ ಕೂಡಿದೆ.
  • ಇದು ವೀರಶೈವ ಧರ್ಮಕ್ಕೆ ಸಂಬಂಧಿಸಿದ ಕೃತಿಯಾಗಿದ್ದು ಹಲವಾರು ತಾತ್ವಿಕ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡಿರುವ ಬೃಹತ್ ಕೃತಿಯಾಗಿದೆ.
  • ಇದು ಒಂದು ವಿಧದಲ್ಲಿ ವೀರಶೈವ ವಿಶ್ವಕೋಶವಾಗಿದೆ.
  • ಇದಲ್ಲದೆ ಲಕ್ಕಣ ದಂಡೇಶ ಕನ್ನಡದ ಚಿಣ್ಣರಿಗೆ ಬರೆದಂತಿರುವ ಪತ್ರಗುಚ್ಛ ‘ಲಕ್ಕಣ್ಣ ದಂಡೇಶನ ಓಲೆಗಳು’ ನಾಡಿನ ಗತವೈಭವವನ್ನು ಬಿಂಬಿಸಿ ಕನ್ನಡಿಗರಲ್ಲಿ ದೇಶಪ್ರೇಮವನ್ನೂ, ಸ್ವಾಭಿಮಾನವನ್ನೂ ಬಡಿದೆಬ್ಬಿಸುವಂತಿವೆ.

Post a Comment

0 Comments
* Please Don't Spam Here. All the Comments are Reviewed by Admin.